Surprise Me!

ಬೆಂಗಳೂರಿನ ಎಂಬೆಸಿ ಟೆಕ್‌ ಪಾರ್ಕ್‌ಗೆ ಬಾಂಬ್ ಬೆದರಿಕೆ ಕರೆ | oneindia kannada

2018-06-08 252 Dailymotion

ಶುಕ್ರವಾರ ಮಧ್ಯಾಹ್ನ ಟೆಕ್‌ ಪಾರ್ಕ್‌ನ ಒಳಗಿರುವ ಸಿಸ್ಕೋ ಕಚೇರಿಗೆ ಬೆದರಿಕೆ ಕರೆ ಬಂದಿದ್ದು, ಕೂಡಲೇ ಸಿಬ್ಬಂದಿಗಳನ್ನು ಹೊರಕ್ಕೆ ಬರಲು ಹೇಳಿತು. ಟೆಕ್‌ ಪಾರ್ಕ್‌ನಲ್ಲಿ ಕೆಲಸ ಮಾಡುವ 7000 ಉದ್ಯೋಗಿಗಳು ಆತಂಕದಿಂದ ಕಚೇರಿಗಳಿಂದ ಹೊರಕ್ಕೆ ಬಂದಿದ್ದಾರೆ. <br /> <br /> Bengaluru’s Embassy Tech Village, situated on Outer Ring Road received a threat call on Friday. squads and sniffer dogs are at the spot.

Buy Now on CodeCanyon